Interesting
Vastu Tips : ಮನೆಯ ಮುಖ್ಯ ದ್ವಾರವು ಪಶ್ಚಿಮ ಭಾಗದಲ್ಲಿದೆಯೇ? ಆದರೆ ಈ ವಾಸ್ತು ಸಲಹೆಗಳನ್ನು ಅನುಸರಿಸಿ
ಮನೆ ನಿರ್ಮಿಸುವಾಗ ಅನೇಕ ಜನರು ವಾಸ್ತುವನ್ನು ಅನುಸರಿಸುತ್ತಾರೆ. ಮನೆ ಬಾಗಿಲು ಯಾವ ದಿಕ್ಕಿನಲ್ಲಿ ಇದೆ ಎಂದು ಪ್ರತಿಯೊಬ್ಬರು ತಿಳಿದುಕೊಳ್ಳುತ್ತಾರೆ.
ಮನೆ ನಿರ್ಮಿಸುವಾಗ ಅನೇಕ ಜನರು ವಾಸ್ತುವನ್ನು ಅನುಸರಿಸುತ್ತಾರೆ. ಮನೆ ಬಾಗಿಲು ಯಾವ ದಿಕ್ಕಿನಲ್ಲಿ ಇದೆ ಎಂದು ಪ್ರತಿಯೊಬ್ಬರು ತಿಳಿದುಕೊಳ್ಳುತ್ತಾರೆ.
ಕೆಲವರು ಕೆಲವೊಂದು ರೀತಿಯಲ್ಲಿ ತಮ್ಮ ಮನೆಗೆ ಅನುಗುಣವಾಗಿ ವಾಸ್ತುಶಾಸ್ತ್ರವನ್ನು ನಂಬುತ್ತಾರೆ. ಅಂತಹುದೇ ಕೆಲವೊಂದು ವಾಸ್ತುವಿನ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಬನ್ನಿ ಅದೇನೆಂದು ತಿಳಿಯೋಣ