ಭಾನುವಾರ, 25 ಅಕ್ಟೋಬರ್ 2026

Western range

latest

ಪಶ್ಚಿಮ ವಲಯದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

ಮಂಗಳೂರು : ಪಶ್ಚಿಮ ವಲಯ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪಿಎಸ್‌ಐಗಳನ್ನು ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ. ಪಶ್ಚಿಮ ವಲಯ ಕಚೇರಿಯಲ್ಲಿದ್ದ ಗಾಯತ್ರಿ ಅವರು ಚಿಕ್ಕಮಗಳೂರು ಮಹಿಳಾ ಠಾಣೆಗೆ, ಪಶ್ಚಿಮ ವಲಯ ಕಚೇರಿಯಲ್ಲಿದ್ದ ನಿತ್ಯಾನಂದ ಗೌಡ ಪಿಡಿ…