ಶನಿವಾರ, 24 ಅಕ್ಟೋಬರ್ 2026

west bengal government will collapse in 5 months says BJP

Karnataka State Politics Updates

BJP: ಮುಂದಿನ 5 ತಿಂಗಳೊಳಗೆ ಮಮತಾ ಸರ್ಕಾರ ಪತನ ?! ಬಿಜೆಪಿಯಿಂದ ಅಚ್ಚರಿ ಭವಿಷ್ಯ

BJP: ಇನ್ನೈದು ತಿಂಗಳಲ್ಲಿ ಪಶ್ಚಿಮ ಬಂಗಾಳದ(West bengal) ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಅಚ್ಚರಿಯ ಭವಿಷ್ಯ ನುಡಿದಿದೆ.