ಬಾವಿಯಲ್ಲಿ ಸಮುದ್ರದ ರೀತಿ ಅಲೆಗಳು!! ಭೂಕಂಪ ಎಂದುಕೊಂಡಿದ್ದ ಜನರಿಗೆ ವಿಜ್ಞಾನಿಗಳು ಹೇಳಿದ್ದೇನು?
ಗುಜರಾತ್‌ನ ಮೋರ್ಬಿ ತಾಲೂಕಿನ ವೀರಪರ್ದಾ ಗ್ರಾಮದಲ್ಲಿರುವ ನಿಗೂಢ ಬಾವಿಯ ನೀರಿನಲ್ಲಿ ಗುರುವಾರ ಮಧ್ಯಾಹ್ನ ತನ್ನಷ್ಟಕ್ಕೆ ಅಲೆಗಳು ಆರಂಭವಾಗಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಗ್ರಾಮದ ಪ್ರಾಣಜೀವನ್ ಸದಾರಿಯಾ ಎಂಬುವವರಿಗೆ ಸೇರಿದ, ಮೂರು ತಿಂಗಳ ಹಿಂದಷ್ಟೇ ತೋಡಲಾಗಿದ್ದ ಬಾವಿಯಲ್ಲಿ ಆಗಸ್ಟ್ 2…







