ಶನಿವಾರ, 24 ಅಕ್ಟೋಬರ್ 2026

Weightlifter of the Year'

Entertainment

ಬಾಲಿವುಡ್ ನಟನನ್ನು ಹೂವಿನ ಚೆಂಡು ಎತ್ತಿದಂತೆ ಸಲೀಸಾಗಿ ಎತ್ತಿ ಗಮನ ಸೆಳೆದ ಮೀರಾಬಾಯಿ ಚಾನು !

ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭವೊಂದರ ವೇದಿಕೆಯಲ್ಲಿ ವೈಟ್ ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿ ಚಾನು ಅವರ ಶಕ್ತಿ ಪ್ರದರ್ಶನ ಆಗಿದೆ. ಅವರು ನಟ ಖುರಾನಾ ಅವರನ್ನು ಹೂವಿನ ಚೆಂಡಿನ ಥರ ಮೇಲಕ್ಕೆತ್ತಿ ರಾಜಕುಮಾರನ ಥರ ಕೆಳಕ್ಕಿಳಿಸಿದ್ದಾರೆ. ಈ ವಿಡಿಯೋ ಇಂಸ್ಟ…