ಶನಿವಾರ, 24 ಅಕ್ಟೋಬರ್ 2026

Weekend with ramesh 5 second guest

Breaking Entertainment News Kannada

Weekend with Ramesh : ಪ್ರಭುದೇವ ಅವರ ಮಗನಿಗೆ ಏನಾಗಿತ್ತು? ರಮೇಶ್‌ ಮಗನ ವಿಷಯ ಮಾತಾಡಿ ಎಂದರೂ ಯಾಕೆ ಮಾತಾಡಿಲ್ಲ ಪ್ರಭುದೇವ?

ವೀಕೆಂಡ್‌ ವಿತ್‌ ರಮೇಶ್‌ ಪ್ರೋಗ್ರಾಮ್‌ನಲ್ಲಿ ಈ ಬಾರಿಯ ಎರಡನೇ ಅತಿಥಿಯಾಗಿ ಬಂದವರೇ ನಮ್ಮ ಕನ್ನಡಿಗ, ಭಾರತದ ಮೈಕಲ್‌ ಜಾಕ್ಸನ್‌ ಎಂದೇ ಕರೆಯಲ್ಪಡುವ ಪ್ರಭುದೇವ ಅವರು.

Breaking Entertainment News Kannada

Weekend With Ramesh 5: ಕನ್ನಡಿಗರ ಮನಗೆದ್ದ ‘ ಇಂಡಿಯನ್ ಮೈಕಲ್ ಜಾಕ್ಸನ್’, ರಮ್ಯಾ ಥರ ಇಂಗ್ಲೀಷ್ ಮಾತಾಡಿಲ್ಲ, ತಮಿಳು ಬಳಸಿಲ್ಲ !

ಈ ಹಿಂದಿನ ವೀಕೆಂಡ್ ರಮೇಶ್ ಎಪಿಸೋಡ್‌ನಲ್ಲಿ ರಮ್ಯಾ ಅವರು ಸಂಪೂರ್ಣ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು, ಪ್ರಭುದೇವ ಯಾವ ಭಾಷೆಯಲ್ಲಿ ಮಾತನಾಡುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.