ಶನಿವಾರ, 24 ಅಕ್ಟೋಬರ್ 2026

Week

Education

ಕೆಲಸಕ್ಕೆ ಜನ ಸಿಗ್ತಾ ಇಲ್ಲ ಎಂದು ಈ ಸರಕಾರ ತೆಗೆದುಕೊಂಡ ನಿರ್ಧಾರ ನೋಡಿ!!!

ದೇಶದಾದ್ಯಂತ ಅನೇಕ ಅಭ್ಯರ್ಥಿಗಳು ಉದ್ಯೋಗವನ್ನು ಅರಸಲು ಪರದಾಡುತ್ತಿರುವ ಪ್ರಮೇಯಗಳನ್ನು ನಾವೆಲ್ಲ ಕಂಡಿದ್ದೇವೆ. ವಿಧ್ಯಾಭ್ಯಾಸ ಮುಗಿಯುತ್ತಿದ್ದಂತೆ ಕನಸಿನ ಉದ್ಯೋಗ ಪಡೆಯಲು ಯುವಜನತೆ ನಾನಾ ರೀತಿಯ ಸರ್ಕಸ್ ಮಾಡುವುದು ಸಾಮಾನ್ಯ. ನಿರುದ್ಯೋಗ ದೇಶದ ಜ್ವಲಂತ ಸಮಸ್ಯೆಯಾಗಿದ್ದು, ಸಮಸ್ಯೆಗೆ ಪರಿಹಾರೋಪಾಯವಾಗಿ ಸರ್ಕಾರ ಅನೇಕ…