ಬಿಗ್ ಬಾಸ್ ವೈಷ್ಣವಿ ಎಂಗೇಜ್ಮೆಂಟ್ | ವೈರಲ್ ಆಯಿತು ಫೋಟೋಸ್!
ಕನ್ನಡದ ಜನಪ್ರಿಯ ಧಾರಾವಾಹಿ ಅಗ್ನಿ ಸಾಕ್ಷಿ ಮೂಲಕ ಮನೆ ಮಾತಾದ ಚೆಲುವೆ ವೈಷ್ಣವಿ ಗೌಡ ಅವರ ಬಗ್ಗೆ ಹೊಸ ಸುದ್ದಿಯೊಂದು ಜೋರಾಗಿ ಸದ್ದು ಮಾಡುತ್ತಿದೆ.ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ವೈಷ್ಣವಿಗೆ ಕಂಕಣ ಭಾಗ್ಯ ಕೂಡಿ ಬರುವ ನಿರೀಕ್ಷೆ…
ಕನ್ನಡದ ಜನಪ್ರಿಯ ಧಾರಾವಾಹಿ ಅಗ್ನಿ ಸಾಕ್ಷಿ ಮೂಲಕ ಮನೆ ಮಾತಾದ ಚೆಲುವೆ ವೈಷ್ಣವಿ ಗೌಡ ಅವರ ಬಗ್ಗೆ ಹೊಸ ಸುದ್ದಿಯೊಂದು ಜೋರಾಗಿ ಸದ್ದು ಮಾಡುತ್ತಿದೆ.ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ವೈಷ್ಣವಿಗೆ ಕಂಕಣ ಭಾಗ್ಯ ಕೂಡಿ ಬರುವ ನಿರೀಕ್ಷೆ…
ಇಡೀ ದೇಶವನ್ನೇ ಒಂದು ಬಾರಿ ದಂಗಾಗಿಸಿದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣವು ಇದೀಗ ಹೊಸ ರೂಪ ಪಡೆದುಕೊಂಡಿದೆ. ಶ್ರದ್ಧಾ ವಾಲ್ಕರ್ ಹತ್ಯೆ ಬೆನ್ನಲ್ಲೇ ಲಿವ್-ಇನ್ನಲ್ಲಿರೋ ಜೋಡಿಗಳಿಗೆ ಹೊಸ ಸಂಕಷ್ಟ ಎದುರಾಗಿದೆ. ತನ್ನ ಪ್ರೇಯಸಿ ಶ್ರದ್ಧಾಳನ್ನು ಹತ್ಯೆಗೈದು, ಶವವನ್ನು 35…
ನೀವು ಮದುವೆಗೆ ಯಾರನ್ನೆಲ್ಲ ಆಹ್ವಾನಿಸುತ್ತೀರಿ? ಬಂಧು, ಬಳಗ, ಸ್ನೇಹಿತರು, ಊರವರು ಅಷ್ಟೇ ಅಲ್ವಾ..! ಆದರೆ ಇದೀಗ ವೈರಲ್ ಆಗಿರುವ ಈ ಆಮಂತ್ರಣ ಪತ್ರಿಕೆಯಲ್ಲಿ ಕೇರಳದ ವಧುವರರು ತಮ್ಮ ಮದುವೆಗೆ ಭಾರತೀಯ ಸೇನೆಯನ್ನು ಆಹ್ವಾನಿಸಿದ್ದಾರೆ. ಈ ಆಹ್ವಾನಕ್ಕೆ ಪ್ರತಿಯಾಗಿ ಸೇನೆಯು…
ಟಾಲಿವುಡ್‌ನ(Tollywood) ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ(Tamanna Bhatiya) ಹಸೆಮಣೆ ಏರಲು ಅಣಿಯಾಗಿದ್ದಾರೆ. ಅಲ್ಲದೇ, ತಾನು ಮದುವೆಯಾಗುತ್ತಿರುವ ವರ (Wedding) ಬ್ಯುಸಿನೆಸ್‌ಮ್ಯಾನ್ ಎಂಬುದನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ. ಅರೇ ಹುಡುಗ ಯಾರಪ್ಪ ?? ಎಂಬ ಕೌತುಕಕ್ಕೆ ಉತ್ತರ…
ನಟಿ ಪೂರ್ಣ ಅವರು ಮೊದಲ ರಾತ್ರಿಯ ದಿನ ತನ್ನ ಪತಿಯಿಂದ ವಿಶೇಷವಾದ ಗಿಫ್ಟೊಂದನ್ನು ಪಡೆದಿದ್ದಾರೆ. ಈ ದುಬಾರಿ ಗಿಫ್ಟ್ ಬಗ್ಗೆ ಇದೀಗ ನೆಟ್ಟಿಗರ ಮಧ್ಯೆ ಚರ್ಚೆಯಾಗುತ್ತಿದೆ. ನಟಿ ಶಮ್ನಾ ಕಾಸಿಂ(ಪೂರ್ಣ) ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಕುಟುಂಬದ…
ನಟಿ ಹರಿಪ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಹದಿನಾಲ್ಕು ವರ್ಷಗಳಾಗಿವೆ. ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಕೂಡ. ಕನ್ನಡ ಚಿತ್ರರಂಗದ ಈ ಮುದ್ದು ಮುಖದ ಚೆಲುವೆ ಹರಿಪ್ರಿಯಾ ಇದೀಗ ಮೂಗು ಚುಚ್ಚಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ…
ಶಿವಮೊಗ್ಗದ ಅಶ್ವಥ್ ನಗರದಲ್ಲಿ ಆರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಗೃಹಿಣಿಯೊಬ್ಬಳು ಸಾವನ್ನಪ್ಪಿದ್ದಾರೆ. ಈ ಪ್ರಕರಣ ಇದೀಗ ಸಾಕಷ್ಟು ಗಂಭೀರವಾಗುತ್ತಿದೆ. ಕಾರಣ, ಖುಷಿಯಾಗಿಯೇ ಜೀವನ ನಡೆಸುತ್ತಿದ್ದಂತಹ ಗೃಹಿಣಿ ಇದ್ದಕಿದ್ದಂತೆ ಸಾವನ್ನಪ್ಪಿರುವುದು ಪ್ರಶ್ನೆಯಾಗಿದೆ. ಅದಷ್ಟೇ ಅಲ್ಲದೆ, ಗೃಹಿಣಿಯ ಸಾವಿಗಿಂತ ಮೊದಲು ಆಕೆಯ…
ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಸವಿ ನೆನಪುಗಳನ್ನು ಪೋಣಿಸುವ -ಕೂಡಿಡುವ ಸುಂದರ ಹಾಗೂ ಅತಿ ಮುಖ್ಯ ಘಟ್ಟ. ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿನಂತೆ ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಸ್ವರ್ಗದ ಮಾದರಿಯಲ್ಲಿ ವೈಭೋಗಯುತವಾಗಿ ನಡೆಯುತ್ತಿರುವುದನ್ನು ಎಲ್ಲರೂ…
ಭಾರತದಲ್ಲಿ ಈಗಿನ ಮಹಿಳೆಯರು ತಮ್ಮ ಧರ್ಮಗಳಲ್ಲಿನ ಸಾಂಪ್ರದಾಯಿಕ ಚಿಂತನೆಗಳನ್ನು ಮುರಿಯುವ ಹಾದಿಯಲ್ಲಿದ್ದಾರೆ. ಹೌದು, ಈಗಿನ ಹೆಣ್ಮಕ್ಕಳು ತಮಗೆ ಸರಿ ಎನಿಸಿದ್ದನ್ನು ಯಾವುದೇ ಹಿಂಜರಿಕೆಯಿಲ್ಲದೇ ಹೇಳುತ್ತಿದ್ದಾರೆ ಹಾಗೇ ಮಾಡುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೇ, ಮುಸ್ಲಿಂ ಮಹಿಳೆಯರಿಗೆ ಇತರೆ ಧರ್ಮದ ಮಹಿಳೆಯರಿಗಿಂತ…
ಮದುವೆ ಎನ್ನುವುದು ಎಲ್ಲರ ಬಾಳಲ್ಲಿ ಒಂದು ಹೊಸ ಕಲ್ಪನೆ, ಒಂದು ನವನವೀನ ಆಸೆಗಳನ್ನು ಹುಟ್ಟಿಸೋ ಸಂದರ್ಭ ಎಂದೇ ಹೇಳಬಹುದು. ಈ ಸಂದರ್ಭದಲ್ಲಿ ಗಂಡು ಹೆಣ್ಣಿನ ಭಾವನೆ ಇದೇ ರೀತಿ ಇರುತ್ತದೆ. ಅವರ ಕಲ್ಪನೆಗೆ ತಕ್ಕ ಹುಡುಗ, ಹುಡುಗಿ ಸಿಕ್ಕರೆ…