ಸೋಮವಾರ, 26 ಅಕ್ಟೋಬರ್ 2026
Trending

Wedding kit

latest

“ಕಾಂಡೋಂ” ಒಳಗೊಂಡಿರುವ ಕಿಟ್ ಗಳನ್ನು ನವವಿವಾಹಿತರಿಗೆ ನೀಡಲಿರುವ ಸರಕಾರ!!!

ನೂತನವಾಗಿ ಮದುವೆಯಾದವರಿಗೆ ಇದೊಂದು ಖುಷಿ ಸುದ್ದಿ ಎಂದೇ ಹೇಳಬಹುದು. ಕಾಂಡೋಮ್‌ಗಳನ್ನು ಒಳಗೊಂಡಿರುವ ಮದುವೆ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟ ಕಾಂಡೋಂ ಸೇರಿದಂತೆ ಇತರ ಆರೋಗ್ಯ ಅಗತ್ಯ ವಸ್ತುಗಳನ್ನು ಹೊಂದಿರುವ ಕುಟುಂಬ ಯೋಜನಾ…