ಶನಿವಾರ, 24 ಅಕ್ಟೋಬರ್ 2026

Watermelon fruit that exploded inside the kitchen shocked people

News

Watermelon splash: ಅಡುಗೆ ಮನೆಯೊಳಗೆ ಇಟ್ಟಲ್ಲೇ ಸ್ಫೋಟಗೊಂಡ ಕಲ್ಲಂಗಡಿ ಹಣ್ಣು- ಬೆಚ್ಚಿಬಿದ್ದ ಜನ !!

Watermelon splash: ಬೇಸಗೆಯ ಧಗೆಗೆ ಅನೇಕರು ಕಲ್ಲಂಗಡಿ ಹಣ್ಣಿನ ಮೊರೆಹೋಗುತ್ತಿದ್ದಾರೆ. ಕೆಜಿ ಗಟ್ಟಲೆ ಕೊಂಡು ಮನೆಗೆ ತರುತ್ತಾರೆ. ಅಂತೆಯೇ ಹೀಗೆ ಕೊಂಡುಕೊಂಡು ಬಂದು ಮನೆಯ ಅಡುಗೆ ಕೋಣೆಯಲ್ಲಿಟ್ಟ ಕಲ್ಲಂಗಡಿ ಹಣ್ಣೊಂದು ಸ್ಫೋಟವಾಗಿ(Watermelon splash )ಅಕ್ಕಪಕ್ಕದವರು ಬೆಚ್ಚಿಬಿದ್ದ ಘಟನೆಯೊಂದು ಬೆಳಕಿಗೆ…