ಶನಿವಾರ, 24 ಅಕ್ಟೋಬರ್ 2026

Water

ಉಡುಪಿ

ಮಣಿಪಾಲ: ಸರ್ವೀಸ್ ಮುಗಿಸಿದ 50 ವರ್ಷ ಹಿಂದಿನ ನೀರಿನ ಟ್ಯಾಂಕ್ ಧರಾಶಾಹಿ!

ಮಣಿಪಾಲ: ಮಣಿಪಾಲದ ಕೆನರಾ ಬ್ಯಾಂಕ್‌ ಪ್ರಧಾನ ಕಚೇರಿ ಸರ್ಕಲ್ ಬಳಿ ಮೂರು ರಸ್ತೆಗಳು ಜೋಡಿಯಾಗುವ ಬಳಿ ಇದ್ದ ಸುಮಾರು ಐದು ದಶಕಗಳ ಹಿಂದಿನ ಕುಡಿಯುವ ನೀರಿನ ಟ್ಯಾಂಕ್ ತನ್ನ ಸರ್ವಿಸ್ ಮುಗಿಸಿ ಇವತ್ತು ಧರಾಶಾಹಿಯಾಗಿದೆ.

News

ಹಸು ತೊಳೆಯಲು ಹೋದ ಮೂವರು ನೀರು ಪಾಲು

Nanjangud: ಯುಗಾದಿ ಹಬ್ಬದ ಮುನ್ನ ದಿನ ನಂಜನಗೂಡು ತಾಲೂಕಲ್ಲಿ ಭೀಕರ ದುರಂತ ಸಂಭವಿಸಿದ್ದು, ಮೂವರು ನೀರು ಪಾಲಾಗಿದ್ದಾರೆ. ನಂಜನಗೂಡು ತಾಲೂಕಿನ ಕಾಮಳ್ಳಿಯಲ್ಲಿ ಹಸು ತೊಳೆಯಲು ಕಾಲುವೆಗೆ ಹೋದ ಮೂವರು ನೀರಿನಲ್ಲಿ ಆಯತಪ್ಪಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ.

News

Krishna River: ತೆಲಂಗಾಣಕ್ಕೆ ಹರಿದ ಕೃಷ್ಣಾ ನದಿ ನೀರು: ಸರ್ಕಾರದ ವಿರುದ್ಧ ರೈತರ ಆಕ್ರೋಶ

Krishna River: ಈಗಾಗಲೇ ಬೇಸಿಗೆ ಕಾವು ಏರತೊಡಗಿದೆ.ನೀರಿನ ಸಮಸ್ಯೆ ತಲೆದೋರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ ಕುಡಿಯಲು, ಕೃಷಿಗೆ ನೀರಿನ(Water) ಅಗತ್ಯ ಇದೆ.

News

Bore Water: ಸದಾ ಬೋರ್ ನೀರು ಕುಡಿಯುತ್ತೀರಾ? ಹಾಗಿದ್ರೆ ಈ ಮರಣಾಂತಿಕ ಖಾಯಿಲೆ ಬರಬಹುದು ಹುಷಾರ್ !!

Bore Water: ಕುಡಿಯುವ ನೀರಿಗೆ ಬಾವಿ, ನದಿ, ಕೆರೆ, ತೊರೆಗಳೇ ಆಸರೆ. ಇವೆಲ್ಲದರ ನೀರು ಅಮೃತಕ್ಕೆ ಸಮ ಎನ್ನಲಾಗುತ್ತಿತ್ತು. ಆದರೀಗ ಇವುಗಳ ಸ್ಥಾನಮಾನವನ್ನು ಬೋರ್ವೆಲ್ ನೀರು, ಫಿಲ್ಟರ್ ನೀರು ಆವರಿಸಿಕೊಂಡಿವೆ.

Health

Toxic: ದೇಹದ ವಿಷಕಾರಿ ಪದಾರ್ಥಗಳನ್ನು ಹೊರ ಹಾಕಬೇಕೆ? ಈ ವಸ್ತುಗಳನ್ನು ನೀರಲ್ಲಿ ಹಾಕಿದ ಸೇವಿಸಿ!

Toxic: ನಮ್ಮ ಕಾಯಿಲೆಗಳ(Decease) ಬಗ್ಗೆ ನಾವು ಸ್ವಲ್ಪ ಸಂಶೋಧನೆ(Research) ಮಾಡಿದರೆ, ಪ್ರತಿಯೊಂದು ಕಾಯಿಲೆಯು ಯಾವುದೋ ಒಂದು ವಿಷದಿಂದ(Poison) ಪ್ರಾರಂಭವಾಗಿದೆ ಎಂದು ಕಂಡುಬರುತ್ತದೆ. ನಿತ್ಯ ಜೀವನದಲ್ಲಿ ನಮ್ಮ ದೇಹದಲ್ಲಿ(Body) ಅನೇಕ ಹಾನಿಕಾರಕ ಪದಾರ್ಥಗಳು ಸೇರಿಕೊಳ್ಳುತ್ತವೆ ಅಥವಾ ನಿರ್ಮಾಣವಾಗುತ್ತವೆ. ಈ ಕಾರಣದಿಂದಾಗಿ,…

Health

Health Tips: ಬೆಳಿಗ್ಗೆ ಯಾವ ನೀರು ದೇಹಕ್ಕೆ ಉತ್ತಮ? ತಣ್ಣೀರು ಅಥವಾ ಬಿಸಿ? ಇಲ್ಲಿದೆ ಉತ್ತರ

Health Tips: ಬೆಳಗ್ಗೆ ಎದ್ದ ತಕ್ಷಣ ತಣ್ಣೀರು ಅಥವಾ ಬಿಸಿನೀರು ಕುಡಿಯುವುದೋ? ಎಂದು. ಹಾಗಾದರೆ ಇವೆರಡರಲ್ಲಿ ಯಾವುದ ಅತೀ ಉತ್ತಮ ಎಂದು ತಿಳಿಯುವುದು ಮುಖ್ಯ.

News

Ethina Hole: ಎತ್ತಿನಹೊಳೆ ನೀರು ಏತ ಕಾಮಗಾರಿ : ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿ: ಡಿಸಿಎಂ ಭೇಟಿ

Ethina Hole: ಹಾಸನ ಜಿಲ್ಲೆ ಸಕಲೇಶಪುರದ ಕೆಸವನಹಳ್ಳಿ ಗ್ರಾಮದ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವ ಕಾರ್ಯಚರಣೆಯನ್ನು ವಿಕ್ಷೀಸಲು ಡಿಸಿಎಂ ಡಿ ಕೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡದ್ದಾರೆ.

News

Ajilamogaru: ಗಾಳ ಹಾಕಿ ಮೀನು ಹಿಡಿಯಲು ಹೋಗಿ ನೀರು ಪಾಲಾದ ಸುರತ್ಕಲ್‌ ಕಾನ ನಿವಾಸಿ ವ್ಯಕ್ತಿಯ ಮೃತದೇಹ ಪತ್ತೆ

Ajilamogaru: ಅಜಿಲಮೊಗರು ಬಳಿ ನೇತ್ರಾವತಿ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದ ಸುರತ್ಕಲ್‌ ಕಾನ ನಿವಾಸಿ ಮೈಕಲ್‌ (57) ಎಂಬುವವರ ಮೃತದೇಹ ಪತ್ತೆಯಾಗಿದೆ.