Washington: ಉದ್ಯಮಿ ಮಸ್ಕ್ ಅಚ್ಚರಿ ಹೇಳಿಕೆ: 5 – 10 ವರ್ಷದೊಳಗೆ ಪರಮಾಣು ಯುದ್ಧ
Washington: ಬರುವ 5 ಅಥವಾ 10 ವರ್ಷಗಳ ಒಳಗೆ ವಿಶ್ವದಲ್ಲಿ ಪರಮಾಣು ಯುದ್ಧವಾಗಲಿದೆ ಎಂದು ವಿಶ್ವದ ನಂಬರ್ 1 ಶ್ರೀಮಂತ, ಉದ್ಯಮಿ ಎಲಾನ್ ಮಸ್ಕ್ ಹೇಳಿದ್ದಾರೆ.ಟ್ವೀಟರ್ ಬಳಕೆದಾರರ ಒಬ್ಬರು ಮಾಡಿದ ಪೋಸ್ಟ್‌ಗೆ ಮಸ್ಕ್ ಈ ರೀತಿ ಕಮೆಂಟ್ ಮಾಡಿದ್ದು…





