ಶನಿವಾರ, 24 ಅಕ್ಟೋಬರ್ 2026

Washed plates

latest

Viral video: Village Wedding : ಮದುವೆ ಮನೆಯಲ್ಲಿ ತಾವು ಉಂಡ ತಟ್ಟೆಯನ್ನು ತಾವೇ ತೊಳೆದ ಅತಿಥಿಗಳು | ಅದು ಎಲ್ಲೆಂದು ತಿಳಿದರೆ ಖಂಡಿತ ಆಶ್ಚರ್ಯ ಪಡ್ತೀರಿ!!!

ಕಾಲ ಎಷ್ಟೇ ಬದಲಾದರೂ ಕೂಡ ಹಳ್ಳಿಯ ಜನರು ತಮ್ಮ ಸಂಸ್ಕೃತಿ ಆಚರಣೆ ಹವ್ಯಾಸಗಳನ್ನೂ ಎಂದಿಗೂ ಬಿಡುವುದಿಲ್ಲ. ಅದರ ಜೊತೆಗೆ ಪಟ್ಟಣದ ಮಂದಿಯಂತೆ ಥಳಕು ಬಳಕು ಜೀವನಕ್ಕೆ ಒಗ್ಗಿಕೊಳ್ಳದೆ ಅನಿಸಿದನ್ನು ನೇರವಾಗಿ ಹೇಳಿ ಮುಗ್ಧತೆಯ ಜೊತೆಗೆ ಪ್ರಬುದ್ಧತೆಯನ್ನೂ ಹೊಂದಿರುತ್ತಾರೆ.ನಡೆ ನುಡಿಯಲ್ಲು…