ಶನಿವಾರ, 24 ಅಕ್ಟೋಬರ್ 2026

wash your face with salt water

Fashion

Beauty tips: ಉಪ್ಪು ನೀರಿಂದ ಮುಖ ತೊಳೆದರೆ ಇಷ್ಟೆಲ್ಲಾ ಲಾಭ ಉಂಟಾ ?!

  Beauty tips: ಹುಡುಗರು ಅಥವಾ ಹುಡುಗಿಯರು ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಲು ನಾನಾ ಕಸರತ್ತು ಮಾಡುತ್ತಾರೆ. ಮಾರುಕಟ್ಟೆಗಳಲ್ಲಿ ಸಿಗುವ ಅನೇಕ ಕ್ರೀಂ ಗಳನ್ನು ಹಚ್ಚಿ ಸುಂದರವಾಗಿ(Beauty tips)ಕಾಣಲು ತವಕಿಸುತ್ತಾರೆ. ಆದರೆ ಇದೆಲ್ಲದಕ್ಕೂ ಇದೆಲ್ಲದಕ್ಕೂ ವಿಭಿನ್ನವಾಗಿ ಮನೆಯಲ್ಲೇ ಸಿಗುವಂತ…