Karnataka State Politics Updates
Russia: ರಷ್ಯಾ ಯುದ್ಧಭೂಮಿಯಿಂದ ಮರಳಲು 20 ಭಾರತೀಯರು ಸಹಾಯ ಕೋರಿದ್ದಾರೆ : ಅಧಿಕೃತ ಹೇಳಿಕೆ ನೀಡಿದ ವಿದೇಶಾಂಗ ಸಚಿವಾಲಯ
ಭಾರತಕ್ಕೆ ಮರಳಲು ಸಹಾಯ ಕೋರಿ “ಸುಮಾರು 20” ಭಾರತೀಯರು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎಂದು ಭಾರತ ವಿದೇಶಾಂಗ ಸಚಿವಾಲಯ ಗುರುವಾರ ಮೊದಲ ಬಾರಿಗೆ ಸ್ಪಷ್ಟವಾಗಿ ಹೇಳಿದೆ. ಇದನ್ನೂ ಓದಿ: Congress: ಕಾಂಗ್ರೆಸ್ ಮಹಾತ್ಮಾ ಗಾಂಧಿಯವರ ‘ಸೀತಾ…

