ಶನಿವಾರ, 24 ಅಕ್ಟೋಬರ್ 2026

Waqf Amendment Act

News

WAQF amendment act: ವಕ್ಫ್ ತಿದ್ದುಪಡಿ ಕಾಯ್ದೆಗೆ ವಿರೋಧ: ಐಪಿಎಸ್ ಅಧಿಕಾರಿ ರಾಜೀನಾಮೆ

WAQF-amendment-act: ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಮೇಲೆ ಅನೇಕ ಬೆಳವಣಿಗಗಳು ನಡೆಯುತ್ತಿದೆ. ಇದೀಗ ಬಿಹಾರದ ಸೀತಾಮರ್ಹಿಯ ನೂರುಲ್ ಹುದಾ ಎಂಬ ಐಪಿಎಸ್‌ ಅಧಿಕಾರಿ(IPS Officer) ರಾಜೀನಾಮೆ(Resign) ನೀಡಿದ್ದಾರೆ.

News

Mohan Bhagwat: ಹಿಂದೂಗಳು ಒಂದೇ ಬಾವಿ, ಒಂದೇ ಸ್ಮಶಾನ ತತ್ವ ಪಾಲಿಸಿ- ಭಾಗವತ್‌ ಕರೆ

Mohan Bhagawat: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಾಮಾಜಿಕ ಏಕತೆಗೆ ಒತ್ತು ನೀಡಿದ್ದು, ಎಲ್ಲಾ ಜನರು ಒಂದು ದೇವಸ್ಥಾನ, ಒಂದು ಬಾವಿ ಮತ್ತು ಒಂದು ಸ್ಮಶಾನವನ್ನು ತತ್ವವನ್ನು ಪಾಲಿಸುವಂತೆ ಕೇಳಿಕೊಂಡಿದ್ದಾರೆ.

News

Puttur: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಧ್ವನಿಯೆತ್ತಿದ ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದೇನು?

Puttur: ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ವಕ್ಫ್ ನೀತಿ ಕರ್ನಾಟಕದಲ್ಲಿ ಜಾರಿಯಾಗುವುದಿಲ್ಲ, ಧಾರ್ಮಿಕ ಮುಖಂಡರುಗಳ ಜೊತೆ ಚರ್ಚೆ ಮಾಡದೆ ಬಿಲ್ ಪಾಸ್ ಮಾಡಿರುವುದು ಖಂಡನೀಯ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

News

Waqf Amendment Act: ಕೇಂದ್ರದ ವಖ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ವಖ್ಫ್ ಬೋರ್ಡ್ ವಿರೋಧ

Waqf Amendment Act: ಇತ್ತೀಚೆಗೆ ಭಾರಿ ವಿರೋಧದ ನಡುವೆಯೇ ಕೇಂದ್ರ ಸರ್ಕಾರ(Central Govt) ವಖ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದೆ. ಆದರೆ ಇದಕ್ಕೆ ರಾಜ್ಯ ವಖ್ಫ್ ಬೋರ್ಡ್(State Waqf board) ಭಾರಿ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಒಪ್ಪುವುದಿಲ್ಲ…