ಶನಿವಾರ, 24 ಅಕ್ಟೋಬರ್ 2026

wankhede stadium

latest

IPL’ನಿಂದ ‘ಕೀರನ್ ಪೊಲಾರ್ಡ್’ ನಿವೃತ್ತಿ ಘೋಷಣೆ

ಕೀರನ್ ಪೊಲಾರ್ಡ್ ಮಂಗಳವಾರ ತಮ್ಮ ಐಪಿಎಲ್ ವೃತ್ತಿಜೀವನದಿಂದ ನಿವೃತ್ತಿ ಘೋಷಿಸಿದ್ದು, ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, “ನಾನು ಇನ್ನು ಮುಂದೆ ಎಂಐ ಪರ ಆಡದಿದ್ದರೆ ನಾನು ಎಂಐ…