ಶನಿವಾರ, 24 ಅಕ್ಟೋಬರ್ 2026

walking

ದಕ್ಷಿಣ ಕನ್ನಡ

Belthangady: ರಸ್ತೆಯಲ್ಲಿ ಸಾಗುತ್ತಿದ್ದ ವಿದ್ಯಾರ್ಥಿನಿಗೆ ವಿದ್ಯುತ್‌ ಪ್ರವಹಿಸಿ ಸಾವು; ರಕ್ಷಣೆಗೆ ತೆರಳಿದ ತಂದೆಗೂ ವಿದ್ಯುತ್‌ ಆಘಾತ

Belthangady: ಯುವತಿಯೊಬ್ಬಳಿಗೆ ವಿದ್ಯುತ್‌ ಶಾಕ್‌ ತಗುಲಿ ಸಾವು ಸಂಭವಿಸಿದ ದುರ್ಘಟನೆಯೊಂದು ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿಬಾಜೆ ಗ್ರಾಮದಲ್ಲಿ ಇಂದು (ಜೂ.27) ರ ಸಂಜೆ ನಡೆದಿದೆ.

latest

Jharkhand: ವಾಕಿಂಗ್‌ಗೆ ತೆರಳಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ! ಮದುವೆಯಾಗಬೇಕಿದ್ದ ಯುವಕ ಜೊತೆಗಿದ್ದಾಗಲೇ ನಡೆಯಿತು ಘೋರ ಘಟನೆ!!

Jharkhand: ಮದುವೆಯಾಗಬೇಕಿದ್ದ ಹುಡುಗನೊಂದಿಗೆ ವಾಕಿಂಗ್‌ಗೆಂದು ತೆರಳಿದ್ದಾಗ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆಯೊಂದು ನಡೆದಿದೆ

Health

Walking Benefits : ರಾತ್ರಿ ಊಟದ ನಂತರ ವಾಕಿಂಗ್‌ ಮಾಡುವವರಿಗೆ ಇಲ್ಲಿದೆ ಮುಖ್ಯವಾದ ಮಾಹಿತಿ!

ನಾವು ಇತ್ತೀಚಿಗೆ ಬಹಳ ಸೋಮಾರಿಗಳಾಗಿದ್ದೇವೆ. ಕೇವಲ ತಿನ್ನಲು ಇಷ್ಟಪಡುತ್ತೇವೆ ಆದರೆ ದೇಹಕ್ಕೆ ದೈಹಿಕ ಕಸರತ್ತನ್ನು ನೀಡಲು ಮನಸ್ಸು ಮಾಡುವುದಿಲ್ಲ. ಇಂದಿನ ಬ್ಯುಸಿ ಷೆಡ್ಯೂಲ್’ನಲ್ಲಿ ನಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಲು ಸಮಯವಿರುವುದಿಲ್ಲವಾದರೂ, ಫಿಟ್‌ನೆಸ್ ಮತ್ತು ಆರೋಗ್ಯದ ಬಗ್ಗೆ ಗಮನಹರಿಸಬೇಕಾದದ್ದು ಅತ್ಯಗತ್ಯ.…

Food

Walking : ವಯಸ್ಸಾಗುವಿಕೆಯನ್ನು ತಡೆಯುವ ಈ ಪರಿಣಾಮಕಾರಿ ಮಾರ್ಗದ ಬಗ್ಗೆ ತಿಳಿದುಕೊಳ್ಳಿ

ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ, ಆರೋಗ್ಯ ಕಾಪಾಡಲು ಆಹಾರ ಕ್ರಮದ ಜೊತೆಗೆ ಸರಳ ವ್ಯಾಯಾಮಗಳನ್ನು ಅನುಸರಿಸುವುದು ಕೂಡ ಅವಶ್ಯಕವಾಗಿದೆ. ವಾಕಿಂಗ್ ಮಾಡುವುದರಿಂದ ದೇಹ ಫಿಟ್​ ಆಗಿರಲು ನೆರವಾಗುತ್ತದೆ. ಅದರ ಜೊತೆಗೆ ಹೇಗೆ ನಡೆಯುತ್ತೇವೆ ಎಂಬ ಅಂಶವು ಕೂಡ ಮುಖ್ಯವಾಗುತ್ತದೆ.…