ಶನಿವಾರ, 24 ಅಕ್ಟೋಬರ್ 2026

Wagon R

News

Best Year-End Discounts: ಖುಷಿಯ ಸುದ್ದಿ | ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್!!

ಭಾರತದ ಮಾರುಕಟ್ಟೆಯಲ್ಲಿ ಕಾರುಗಳಿಗೇನು ಭರವಿಲ್ಲ. ವಿವಿಧ ವಿನ್ಯಾಸದ ಕಾರುಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆಯಲು ಕಂಪನಿಗಳು ಪೈಪೋಟಿ ನೀಡುತ್ತಿವೆ. ಪ್ರಯಾಣಿಕರ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ವರ್ಷಾಂತ್ಯದಲ್ಲಿ ಭಾರೀ ಪ್ರಮಾಣದ ಕಾರುಗಳ ಮಾರಾಟ ಯೋಜನೆಯಲ್ಲಿದ್ದು,…