News
Whatsapp Update: ವಾಟ್ಸಾಪ್ನ ಹೊಸ ಬೀಟಾ ಅಪ್ಡೇಟ್ನಲ್ಲಿ ದೊಡ್ಡ ಬದಲಾವಣೆ!
Whatsapp Update: ವಾಟ್ಸಾಪ್ ಆಂಡ್ರಾಯ್ಡ್ ಅಪ್ಲಿಕೇಶನ್ನ ಹೊಸ ಬೀಟಾ ಆವೃತ್ತಿಯು ಈಗ ಕೆಲವು ಆಯ್ದ ಬಳಕೆದಾರರಿಗೆ ದೊಡ್ಡ ಬದಲಾವಣೆಯನ್ನು ತಂದಿದೆ.
Whatsapp Update: ವಾಟ್ಸಾಪ್ ಆಂಡ್ರಾಯ್ಡ್ ಅಪ್ಲಿಕೇಶನ್ನ ಹೊಸ ಬೀಟಾ ಆವೃತ್ತಿಯು ಈಗ ಕೆಲವು ಆಯ್ದ ಬಳಕೆದಾರರಿಗೆ ದೊಡ್ಡ ಬದಲಾವಣೆಯನ್ನು ತಂದಿದೆ.
ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿ ಬೆಳೆದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾರ್ಮ್ (Messaging Platform) ವಾಟ್ಸಪ್ (WhatsApp) ದಿನಕ್ಕೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್ ಇದೀಗ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್ ಅನ್ನು (WhatsApp Community)…