ಶನಿವಾರ, 24 ಅಕ್ಟೋಬರ್ 2026

Vultures in MP

Interesting

ಬರೋಬ್ಬರಿ 15,000 ಕಿ.ಮೀ. ಕ್ರಮಿಸಿ ಭಾರತಕ್ಕೆ ಆಗಮಿಸಿದ ರಣಹದ್ದು ಮಾರೀಚ!

ಭೋಪಾಲ್‌: ಈ ಬಾರಿ ಮತ್ತೊಂದು ಭಾರೀ ಹಕ್ಕಿ ಆಕಾಶದ ತುಂಬಾ ರೆಕ್ಕೆಯಗಲಿಸಿ ಸಕತ್ ಸುದ್ದಿ ಮಾಡಿದೆ. ಇದೇ ಮಾರ್ಚ್‌ನಲ್ಲಿ ಮಧ್ಯಪ್ರದೇಶದ ವಿದಿಶಾದ ಹಾಲಾಲಿ ಡ್ಯಾಂನಿಂದ ತನ್ನ ಹಾರಾಟ ಆರಂಭಿಸಿದ್ದ ಯುರೇಷಿಯನ್ ಗ್ರಿಫನ್ ರಣಹದ್ದು 15,000 ಕಿ.ಮೀ. ಪ್ರಯಾಣಿಸಿ ಮತ್ತೆ…