ಶನಿವಾರ, 24 ಅಕ್ಟೋಬರ್ 2026

Voter ID New Rule

News

Voter Id : 17 ವರ್ಷಕ್ಕೇ ವೋಟರ್ ಲಿಸ್ಟ್ ಗೆ ಸೇರಿ!

ಯುವಕ ಯುವತಿಯರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು 18ವರ್ಷ ಆಗುವ ತನಕ ಕಾಯಬೇಕಾಗಿಲ್ಲ. ಪ್ರಸ್ತುತ ರಾಜ್ಯ ಚುನಾವಣಾ ಆಯೋಗ ಇಂಥದ್ದೊಂದು ಅವಕಾಶ ಮಾಡಿಕೊಟ್ಟಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಈ ಹಿಂದೆ ಮತದಾರರ…