News
Recharge Plans : ಟೆಲಿಕಾಂ ಗ್ರಾಹಕರೇ ನಿಮಗೊಂದು ಭರ್ಜರಿ ಗುಡ್‌ನ್ಯೂಸ್ | ಈ ಸಿಮ್ ತಗೊಂಡರೆ 16 ಜಿಬಿ ಡೇಟಾ ಉಚಿತ
ಭಾರತೀಯ ಟೆಲಿಕಾಂ ವಲಯದ ಕಂಪನಿಗಳು ದಿನೇ ದಿನೇ ಒಂದಕ್ಕೊಂದು ಪೈಪೋಟಿಯನ್ನು ನೀಡುತ್ತಲೇ ಬಂದಿದೆ. ಹೊಸ ಹೊಸ ಆಫರ್’ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನ ಮಾಡುತ್ತಲೇ ಇದೆ. ಇದೀಗ ಟೆಲಿಕಾಂ ಗ್ರಾಹಕರು ಹೊಸ ವರ್ಷಕ್ಕೆ ಯಾವ ಕಂಪನಿ…

