ಶನಿವಾರ, 24 ಅಕ್ಟೋಬರ್ 2026

vivo v27 pro

Technology

Vivo V27 ಮತ್ತು Vivo V27 Pro 50MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ! 19 ನಿಮಿಷಗಳಲ್ಲಿ 50% ಚಾರ್ಜ್!!

Vivo V27 Pro ಮತ್ತು Vivo V27 ಸ್ಮಾರ್ಟ್‌ಫೋನ್‌. ಇತ್ತೀಚಿನ Vivo V27 ಸರಣಿಯು Android 13 ಆಧಾರಿತ Funtouch OS 13 ಮತ್ತು MediaTek ನ ಉನ್ನತ ಚಿಪ್‌ಸೆಟ್‌ನ ಬೆಂಬಲವನ್ನು ಹೊಂದಿದೆ. ಇವುಗಳು 120Hz ರಿಫ್ರೆಶ್ ರೇಟ್‌ನೊಂದಿಗೆ 3D ಬಾಗಿದ ಪರದೆ ಮತ್ತು ಬಣ್ಣವನ್ನು ಬದಲಾಯಿಸುವ ಗಾಜಿನ ಫಲಕಗಳನ್ನು ಕೂಡಾ ಹೊಂದಿದೆ.

Technology

Vivo V27 Series : ಬಿಡುಗಡೆಗೆ ಮೊದಲೇ ಜನರಲ್ಲಿ ಭಾರೀ ಆಸಕ್ತಿ ಮೂಡಿಸಿದೆ ವಿವೋ ವಿ27 ಸಿರೀಸ್‌! ಅಬ್ಬಾ ಏನು ಫೀಚರ್ಸ್‌ ಇದೆ ಗೊತ್ತೇ?

Vivo V27 Series: ವಿವೋ ವಿ27 ಸೀರಿಸ್​ನ ಸ್ಮಾರ್ಟ್​​ಫೋನ್​ಗಳು ಇದೇ ಮಾರ್ಚ್ 1 ಅಥವಾ ಫೆಬ್ರವರಿ 28 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.