ಶನಿವಾರ, 24 ಅಕ್ಟೋಬರ್ 2026

Vittla pattana panchayath

ದಕ್ಷಿಣ ಕನ್ನಡ

ವಿಟ್ಲ : ಪಟ್ಟಣ ಪಂಚಾಯತ್ ,ಡಿ.27ರಂದು ಚುನಾವಣೆ , ಸ್ಪರ್ಧೆಗೆ ತೆರೆಮರೆಯ ಕಸರತ್ತು ಶುರು

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಘೋಷಣೆಯಾಗಿದ್ದು, ಡಿ.27ರಂದು ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿವೆ.ಸದ್ಯ ಮೀಸಲಾತಿ ಪಟ್ಟಿ ಪ್ರಕಟಗೊಂಡಿಲ್ಲ.ಆದರೂ ಪ್ರತೀ ವಾರ್ಡ್‌ನಲ್ಲಿ ಯಾವ ಮೀಸಲಾತಿ ಬಂದರೆ ಯಾರನ್ನು ಕಣಕ್ಕಿಳಿಸಬೇಕೆಂಬ ಲೆಕ್ಕಾಚಾರ ಶುರುವಾಗಿದೆ. ಡಿ.8ರಂದು ಜಿಲ್ಲಾಧಿಕಾರಿ ಅಧಿಸೂಚನೆ…