ಶನಿವಾರ, 24 ಅಕ್ಟೋಬರ್ 2026

Vitla bus stand

ದಕ್ಷಿಣ ಕನ್ನಡ

ವಿಟ್ಲ : ಹಠಾತ್ ಕುಸಿದು ಬಿದ್ದು ವ್ಯಕ್ತಿ ಸಾವು!

ವಿಟ್ಲ: ರಿಕ್ಷಾ ಪಾರ್ಕಿಂಗ್ ಬಳಿ ವ್ಯಕ್ತಿಯೋರ್ವರು ಹಠಾತ್ ಕುಸಿದು ಬಿದ್ದು ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಮೂಲತಃ ವಿಟ್ಲ ಅಡ್ಯನಡ್ಕ ನಿವಾಸಿ ಸದ್ಯ ಸಾಲೆತ್ತೂರು ನಲ್ಲಿ ವಾಸವಿರುವ ಮೊಯ್ದಿನ್ ಎಂದು ಗುರುತಿಸಲಾಗಿದೆ. ವಿಟ್ಲ ಖಾಸಗಿ…