ಶನಿವಾರ, 24 ಅಕ್ಟೋಬರ್ 2026

Visa rules

News

Visa: ಭಾರತದ ಮುಸ್ಲಿಮರಿಗೆ ಶಾಕ್​ ಕೊಟ್ಟ ಸೌದಿ ಅರೇಬಿಯಾ: ವೀಸಾ ನಿಯಮದಲ್ಲಿ ಭಾರಿ ಬದಲಾವಣೆ!

​Visa: ಅಮೆರಿಕ ಅಕ್ರಮ ವಲಸಿಗ ಭಾರತೀಯರನ್ನು ಗಡಿಪಾರು ಮಾಡಿರುವ ಬೆನ್ನಲ್ಲೇ ಸೌದಿ ಅರೇಬಿಯಾ ಇನ್ನೊಂದು ಶಾಕ್​ ಕೊಟ್ಟಿದೆ. ಹೌದು, ಸೌದಿ ಅರೇಬಿಯಾ ತನ್ನ ವೀಸಾ (Visa) ನಿಯಮಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ಘೋಷಿಸಿದೆ