ಶನಿವಾರ, 24 ಅಕ್ಟೋಬರ್ 2026

Virus

Health

ವೆಸ್ಟ್ ನೈಲ್ ಸೋಂಕಿಗೆ ಓರ್ವ ಬಲಿ | ಈ ಹೊಸ ಸೋಂಕಿನ ಕುರಿತಾದ ಮಾಹಿತಿ ಇಲ್ಲಿದೆ ನೋಡಿ

ಕೊರೋನ, ಮಂಕಿಪೋಕ್ಸ್ ಆತಂಕದ ನಡುವೆ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಭೀತಿ ಶುರುವಾಗಿದ್ದು, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರಿಂದ ಕೇರಳ ಆರೋಗ್ಯ ಇಲಾಖೆಯನ್ನು ಹೈ ಅಲರ್ಟ್ ಮಾಡಲಾಗಿದೆ. ಕೇರಳದ ತ್ರಿಶೂರ್ ಜಿಲ್ಲೆಯ 47 ವರ್ಷದ ವ್ಯಕ್ತಿಯೊಬ್ಬರು ಪಶ್ಚಿಮ ನೈಲ್ ಜ್ವರದಿಂದ ಭಾನುವಾರ…

Health

30 ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡ ಪೋಲಿಯೋ ಪ್ರಕರಣ!

ಪೋಲಿಯೋ ಭೀತಿಯಿಂದ ದೂರ ಸರಿದಿದ್ದ ಜನರಿಗೆ, ಮತ್ತೆ ಆತಂಕ ಎದುರಾಗಿದ್ದು, 30 ವರ್ಷಗಳ ನಂತರ ಮೊಜಾಂಬಿಕ್‌ನಲ್ಲಿ ಮೊದಲ ಪೋಲಿಯೋ ಪ್ರಕರಣ ದಾಖಲಾಗಿದೆ. ಇದು 1992 ರ ನಂತರದಿಂದ ಮೊಜಾಂಬಿಕ್‌ನಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣವಾಗಿದೆ. ಈ ವರ್ಷದ ಆರಂಭದಲ್ಲಿ ಮಲಾವಿಯಲ್ಲಿ…

News

ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ, ಗ್ರಾಮ ಪಂಚಾಯತ್ ಸದಸ್ಯ ಬಲಿ

ಮಾರಕ ಮಂಗನ ಕಾಯಿಲೆಗೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಬಲಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ್ ಸದಸ್ಯ ಕರುಮನೆ ರಾಮಸ್ವಾಮಿ(57) ಮೃತರು. ಇತ್ತೀಚಿಗೆ ಇವರಲ್ಲಿ ಮಂಗನ ಕಾಯಿಲೆ ಲಕ್ಷಣ ಕಾಣಿಸಿಕೊಂಡಿತ್ತು. ರಕ್ತ…

Health

ಕೊರೋನ ವೈರಸ್ ಆತಂಕದ ನಡುವೆ ಮಕ್ಕಳಲ್ಲಿ ಕಾಣಿಸುತ್ತಿದೆ ನಿಗೂಢ ಕಾಯಿಲೆ!

ಕೊರೋನ ವೈರಸ್ ಸೋಂಕಿನಿಂದ ಭಯಭೀತರಾಗಿರುವ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಇದೀಗ ಜೂನ್ ನಲ್ಲಿ ಸೋಂಕಿನ ಸಂಖ್ಯೆ ಅಧಿಕವಾಗಲಿದ್ದು, ಮಕ್ಕಳಿಗೆ ಅಪಾಯ ಹೆಚ್ಚಿದೆ ಎಂದು ತಜ್ಞರು ತಿಳಿಸುತ್ತಿದ್ದಂತೆ ಇತ್ತ ಕಡೆಯಿಂದ ಇನ್ನೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹೌದು.ಮಕ್ಕಳಲ್ಲಿ ನಿಗೂಢ…

News

ಜನತೆಗೆ ಮತ್ತೆ ಕೋವಿಡ್ ಶಾಕ್ !! | ಓಮಿಕ್ರೋನ್ ಗಿಂತಲೂ ವೇಗವಾಗಿ ಹರಡುವ ಹೊಸ ರೂಪಾಂತರಿ ಪತ್ತೆ

ಇತ್ತೀಚೆಗೆ ಚೀನಾದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಕೆಲ ನಗರಗಳಲ್ಲಿ ಲಾಕ್ ಡೌನ್ ಕೂಡ ಘೋಷಿಸಲಾಗಿದೆ. ಅದಲ್ಲದೆ ಕೋವಿಡ್-‌19 ರೂಪಾಂತರಿಗಳಿಂದ ಕಂಗೆಟ್ಟಿರುವ ವಿಶ್ವದ ಜನತೆಗೆ ಈಗ ಮತ್ತೊಂದು ಶಾಕ್‌ ಎದುರಾಗಿದೆ. ಇಂಗ್ಲೆಂಡ್‌ನಲ್ಲಿ ʼಎಕ್ಸ್‌ಇʼ (XE) ಎಂಬ ಹೊಸ ರೂಪಾಂತರಿ…

ದಕ್ಷಿಣ ಕನ್ನಡ

ಮಂಗಳೂರು: ಮತ್ತೆ ವೈರಸ್ ಭೀತಿ-ಬೀದಿ ಬದಿಯ ಸಹಿತ ಸಾಕು ಶ್ವಾನಗಳಲ್ಲಿ ಕಂಡು ಬಂದ ಕ್ಯಾನೈನ್ ಡಿಸ್ಟೆಂಪರ್!! ಬೀದಿ ಬದಿಯ ಶ್ವಾನಗಳ ಸ್ನೇಹ ಬೆಳೆಸಿಕೊಳ್ಳುವ ಮುನ್ನ ಎಚ್ಚರ!?

ಮಂಗಳೂರು: ನಗರಕ್ಕೆ ಅಂಟಿದ್ದ ಮಹಾಮಾರಿಯ ಪ್ರಭಾವ ಕೊಂಚ ಕಡಿಮೆಯಾಗುತ್ತಿದ್ದಂತೆ ಶ್ವಾನಗಳಲ್ಲಿ ವೈರಸ್ ಭೀತಿ ಶುರುವಾಗಿದೆ.ನಗರದ ಸುತ್ತಮುತ್ತಲಿನ ಶ್ವಾನಗಳಲ್ಲಿ ಹೊಸ ವೈರಸ್ ಪತ್ತೆಯಾಗಿದ್ದು, ಈ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ. ಒಂದು ನಾಯಿಯಿಂದ ಇನ್ನೊಂದು ನಾಯಿಗೆ ಹರಡುವ ಈ ವೈರಸ್…