ಶನಿವಾರ, 24 ಅಕ್ಟೋಬರ್ 2026

Virar

National

SHOCKING NEWS: 4 ನೇ ಮಹಡಿಯಿಂದ ನೇರವಾಗಿ ಮಡಿಲಿಗೆ ಬಂದು ಬಿದ್ದ ಮಗು, ಅದೃಷ್ಟ ಅಂದರೆ ಇದು !

ನಾಲ್ಕನೇ ಮಹಡಿಯಿಂದ ಬಿದ್ದ ಮಗು ಭೂಮಿಗೆ ಬೀಳದೆ ಅದೃಷ್ಟವಶಾತ್ ಮಡಿಲಿಗೆ ಬಂದು ಬಿದ್ದಂತಹ ಆಶ್ಚರ್ಯಕರ ಘಟನೆ ಮುಂಬೈನ (Mumbai) ವಿರಾರ್ ಎಂಬಲ್ಲಿ ನಡೆದಿದೆ