ಭಾನುವಾರ, 25 ಅಕ್ಟೋಬರ್ 2026
Trending

Viral Post

News

‘KGF-3’ ಡ್ರಾಫ್ಟ್ ರೆಡಿ – ಪೋಸ್ಟ್ ಹಂಚಿಕೊಂಡ ಪ್ರಶಾಂತ್ ನೀಲ್!!

KGF-3: ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಕೆಜಿಎಫ್ ನಿರ್ಮಿಸಿದ ದಾಖಲೆಯನ್ನು ಎಂದೂ ಮರೆಯುವಂತಿಲ್ಲ. ಸೊರಗಿ ಹೋಗುತ್ತಿದ್ದ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಇದು. ಈಗಾಗಲೇ ಕೆಜಿಎಫ್ ಹಾಗೂ ಕೆಜಿಎಫ್ 2 ಚಿತ್ರಗಳು  ಕನ್ನಡಿಗರ ಮನದಲ್ಲಿ…

News

Viral Post : ದೀಪಾವಳಿಗೆಂದು ಮನೆ ಕ್ಲೀನ್ ಮಾಡುತ್ತಿದ್ದ ಅಮ್ಮನಿಗೆ ಸಿಕ್ತು 2 ಸಾವಿರ ರೂ ನೋಟುಗಳ ಕಂತೆ !! ಮುಂದಿರುವ ಆಯ್ಕೆಗಳೇನು?

Viral Post : ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು ಎಲ್ಲಾ ಮನೆಗಳಲ್ಲಿಯೂ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ಅಮ್ಮನ ಅಥವಾ ಅತ್ತೆಯ ಮಾರ್ಗದರ್ಶನದಲ್ಲಿ ಕ್ಲೀನಿಂಗ್ ಕಾರ್ಯವನ್ನು ಮನೆಯ ಹೆಣ್ಣು ಮಕ್ಕಳ ಶುರು ಮಾಡಿದ್ದಾರೆ.

News

Viral Post : ಪ್ರವಾಸ ಹೊರಟ ಗೆಳತಿಗೆ ವಿಚಿತ್ರ ಬೇಡಿಕೆ ಇಟ್ಟ ಬಾಯ್ ಫ್ರೆಂಡ್ !! ಹೌಹಾರಿದ ಯುವತಿ

Viral Post : ತನ್ನ ಗೆಳತಿ ಒಬ್ಬಳು ಟ್ರಿಪ್ ಹೊರಟ ಸಂದರ್ಭದಲ್ಲಿ ಗೆಳೆಯನು ಆಕೆಯ ಮುಂದೆ ವಿಚಿತ್ರ ಬೇಡಿಕೆ ಇಟ್ಟಿದ್ದು ಅದನ್ನು ಕೇಳಿ ಯುವತಿಯು ಹೌಹಾರಿ ಹೋಗಿದ್ದಾಳೆ.

News

Viral Post : ಗಂಡನಿಗೆ ಡೈವರ್ಸ್ ಕೊಡಲು ಮುಂದಾದ ಭಾರತೀಯ ಮಹಿಳೆ – ಕಾರಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!!

Viral Post : ಭಾರತದಲ್ಲಿ ದಿನದಿಂದ ದಿನಕ್ಕೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ದಾಂಪತ್ಯದಲ್ಲಿ ಸಣ್ಣಪುಟ್ಟ ಜಗಳ ನಡೆದರೂ ಕೂಡ ಡೈವೋರ್ಸ್ ಪಡೆಯುವ ಹಂತ ತಲುಪುತ್ತದೆ.

News

Viral Post : ಮನೆಗಳಲ್ಲಿ ಬರೀ 30 ನಿಮಿಷ ಕೆಲಸ – ಈ ಮಹಿಳೆಗೆ ತಿಂಗಳಿಗೆ ಸಿಗುತ್ತೆ 2 ಲಕ್ಷ, ಕೆಲಸವೇನು ಗೊತ್ತಾ !!

Viral Post : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದುಡಿಯುವುದೇ ದೊಡ್ಡ ವಿಚಾರವಾಗಿದೆ. ಎಷ್ಟು ದುಡಿದರೂ ಕೂಡ ತಿಂಗಳಾಂತ್ಯಕ್ಕೆ ಕೈಗೆ ಸಿಗುವುದು ಬಿಡಿ ಕಾಸು ಮಾತ್ರ ಎಂಬುದು ಕೆಲವರ ಆರೋಪ. ಆದರೂ ಕೂಡ ಇಂದು ಅನೇಕರು ಮನೆಯಲ್ಲಿ ಕೂತು ಸಣ್ಣ…

News

Viral Post : ‘ಕನ್ನಡಿಗರಿಗಿಂತ ನಾಯಿಗಳು ಉತ್ತಮ ಜೀವನ ನಡೆಸುತ್ತವೆ’ – ಮತ್ತೆ ಪೋಸ್ಟ್ ಹಾಕಿ ಕನ್ನಡಿಗರನ್ನು ಕೆಣಕಿದ ನಾರ್ಥಿಗಳು

Viral Post: ಕನ್ನಡಿಗರನ್ನು ಸದಾ ಅವಮಾನ, ಅವಹೇಳನ ಮಾಡುವುದು ಕೆಲವರಿಗೆ ಮೈಗೆ ಅಂಟಿರುವ ರೋಗವಾಗಿದೆ. ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, “ಕನ್ನಡಿಗರಿಗಿಂತ ನಾಯಿಗಳು ಉತ್ತಮ ಜೀವನ ನಡೆಸುತ್ತವೆ” ಎಂದು ನಾರ್ಥಿಗಳು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿ ಕನ್ನಡಿಗರನ್ನು…

News

Viral Post: ‘ಹೆಣ ಬಿದ್ದ ಕೂಡಲೇ ಬಿಜೆಪಿ ಕ್ರಿಮಿನಲ್ ಗಳನ್ನು ಮಹಾತ್ಮರಂತೆ ಬಿಂಬಿಸುತ್ತದೆ’- ಪೋಸ್ಟ್ ಹಾಕಿ ದ. ಕ ಜಿಲ್ಲೆಯ ಜನತೆಯನ್ನು ಎಚ್ಚರಿಸಿದ ಸಚಿವ ದಿನೇಶ್ ಗುಂಡೂರಾವ್

Viral Post: ಕರಾವಳಿಯಲ್ಲಿ ಭೀಕರ ಹತ್ಯೆಗೆ ಒಳಗಾದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಜೊತೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಹೆಸರೆರಚಾಟಕ್ಕೆ ನಾಂದಿ ಹಾಡಿದೆ.

News

Viral Post: ಈಶ್ವರಪ್ಪನಿಂದ ಹಿಡಿದು ಯತ್ನಾಳ್ ತನಕ..!! ‘ಅಪ್ಪ- ಮಗ ಸೇರಿ ಮುಗಿಸಿದ 14 ನಾಯಕರ’ ಪಟ್ಟಿ ವೈರಲ್ !!

Viral Post: ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ.

News

Viral Post: ‘ವಿರಾಟ್ ಕೊಹ್ಲಿಯನ್ನು RSS ಕಾರ್ಯಕರ್ತ’ ಎಂದರೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ? ಇಲ್ಲಿದೆ ಸ್ಪಷ್ಟೀಕರಣ

Viral Post: ವಿರಾಟ್ ಕೊಹ್ಲಿ ಒಬ್ಬ RSS ಕಾರ್ಯಕರ್ತ ಎಂಬುದಾಗಿ ರಾಜ್ಯ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದರು ಎಂಬ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಈ ಒಂದು ಪೋಸ್ಟ್ ಕುರಿತು ಲಕ್ಷ್ಮಣ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.