National
Election: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ನಿನ್ನೆ 16 ಮಂದಿ ಸಾವು ; ಹಿಂಸೆಯ ಜತೆ ಮುಗಿದ ಓಟಿಂಗ್ !
ಕಳೆದ ಕೆಲವು ದಿನಗಳಿಂದ ಬಂಗಾಳದಲ್ಲಿ ಬಾರಿ ಹಿಂಸಾಚಾರಗಳ ನಡುವೆ ಪಂಚಾಯತ್ ಚುನಾವಣೆ( Election)ಇದೀಗ ಮುಗಿದಿದೆ. 16 ಮಂದಿ ಮತದಾನದ ದಿನ ಪ್ರಾಣ ಕಳೆದುಕೊಂಡಿದ್ದಾರೆ.