Social Vinod Raj: ಮದುವೆ ಗುಟ್ಟು ಬಹಿರಂಗವಾದ ಕೂಡಲೇ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡ್ರಾ ವಿನೋದ್ ರಾಜ್! ಜನ ಏನಂತಿದ್ದಾರೆ… ವಿದ್ಯಾ ಗೌಡ Apr 16, 2023 ಇಷ್ಟೆಲ್ಲಾ ರಾದ್ಧಾಂತಗಳ ಮಧ್ಯೆ ವಿನೋದ್ ರಾಜ್ ಮುಸ್ಲಿಂ ಬಾಂಧವರ ಜೊತೆಗೆ ಊಟಕ್ಕೆ ಕುಳಿತಿರುವ ದೃಶ್ಯಗಳು ವೈರಲ್ ಆಗಿದೆ.