ಸೋಮವಾರ, 26 ಅಕ್ಟೋಬರ್ 2026
Trending

vindhyavasini temple mirzapur

latest

ಬಾತ್‌ರೂಂಗೆ ಹೋಗುತ್ತೇನೆಂದು 10ರೂ. ಗಂಡನಿಂದ ಪಡೆದುಕೊಂಡ ನವವಧು, ಬೈಕಿನಲ್ಲಿ ಪ್ರಿಯಕರನೊಂದಿಗೆ ಪರಾರಿ

ಇತ್ತೀಚೆಗೆ ಮದುವೆಗೆ ಸಂಬಂಧಪಟ್ಟ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತದೆ. ಕೆಲವೊಂದು ತುಂಬಾ ದುಃಖ ನೀಡುವುದಾಗಿದ್ದರೆ ಇನ್ನು ಕೆಲವು ಫನ್ನಿಯಾಗಿರುತ್ತೆ. ಅಂತಹುದೇ ಒಂದು ಘಟನೆ ಈಗ ಒಂದು ಊರಲ್ಲಿ ನಡೆದಿದೆ. ಆದರೆ ಇಲ್ಲಿ ನವವಧು ಮಾಡಿದ ಕೆಲಸಕ್ಕೆ ಈಗ ಗಂಡಿನ ಕಡೆಯವರು ಮಾತ್ರ ಶಾಕ್‌ಗೊಳಗಾಗಿದ್ದಾರೆ.