ಶನಿವಾರ, 24 ಅಕ್ಟೋಬರ್ 2026

village accountant name change

latest

ಗ್ರಾಮ‌ ಲೆಕ್ಕಿಗರು ಇನ್ನು ಗ್ರಾಮ ಆಡಳಿತ ಅಧಿಕಾರಿ ಹೆಸರು ಬದಲಾಯಿಸಿ ರಾಜ್ಯ ಸರಕಾರ ಆದೇಶ

ಬೆಂಗಳೂರು: ‘ಗ್ರಾಮಲೆಕ್ಕಿಗರ ಹುದ್ದೆ’ಯನ್ನು ‘ಗ್ರಾಮ ಆಡಳಿತ ಅಧಿಕಾರಿ ‘‌ಹೆಸರು ಬದಲಾವಣೆ ಮಾಡುವಂತೆ ರಾಜ್ಯ ಸರ್ಕಾರದ ಆದೇಶಸರ್ಕಾರದ ಅಧೀನ ಕಾರ್ಯದರ್ಶಿಗಳು ನಡವಳಿಯನ್ನು ಹೊರಡಿಸಿದ್ದಾರೆ. ಕಂದಾಯ ಇಲಾಖೆಯಲ್ಲಿನ ಗ್ರಾಮಲೆಕ್ಕಿಗರ ( Village Account – VA ) ಹುದ್ದೆಯ ವೇತನ ಶ್ರೇಣಿ,…