ಭಾನುವಾರ, 25 ಅಕ್ಟೋಬರ್ 2026
Trending

Vijaywada

Accident

ಕಾಂಕ್ರೀಟ್‌ ಮಿಕ್ಸ್‌ ಸಾಗಿಸುತ್ತಿದ್ದ ಟ್ರಕ್‌ ಕಾರಿನ ಮೇಲೆ ಉರುಳಿಬಿದ್ದು, ಹೈಕೋರ್ಟ್‌ ಹಿರಿಯ ವಕೀಲ ಸಾವು

ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು ಭೀಕರ ಅಪಘಾತದಲ್ಲಿ ಸಾವಿಗೀಡಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಹೈದರಾಬಾದ್‌-ವಿಜಯವಾಡ ಹೆದ್ದಾರಿಯ ಕಾಂಚಿಕಾಚರ್ಲಾ ಮಂಡಲದ ಕೀಸರ ಟೋಲ್‌ ಬೂತ್‌ ಬಳಿ ಕಾಂಕ್ರೀಟ್‌ ಸಾಗಿಸುತ್ತಿದ್ದ ಟ್ರಕ್‌ ಬಿಎಂಡಬ್ಲ್ಯೂ ಕಾರಿನ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಐಷರಾಮಿ ಕಾರು…