News
Vijayapura: ಮತಯಂತ್ರಗಳನ್ನು ಒಡೆದು, ಪುಡಿಗಟ್ಟಿದ ಗ್ರಾಮಸ್ಥರು! ಚುನಾವಣಾಧಿಕಾರಿ ಕಾರು ಉರುಳಿಸಿ, ಸಿಬ್ಬಂದಿಗೂ ಥಳಿಸಿದರು!
ಮತಯಂತ್ರಗಳನ್ನು ಪುಡಿಪುಡಿ ಮಾಡಲಾಗಿದೆ. ಇವಿಎಂ(EVM) ಹಾಗೂ ವಿವಿ ಪ್ಯಾಟ್(VV Pad) ಯಂತ್ರಗಳನ್ನು ಪುಡಿ ಪುಡಿ ಮಾಡಿದ್ದಾರೆ.