Breaking Entertainment News Kannada
Vijay: ದಳಪತಿ ಎಂಟ್ರಿಯಿಂದ ರಂಗೇರಿದೆ ತಮಿಳು ಪಾಲಿಟಿಕ್ಸ್! ನಾನು ರಾಜಕಾರಣಕ್ಕೆ ಬರುತ್ತೇನೆ ಎಂದ ನಟಿ!
Vijay:ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ (Vijay)ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಕುರಿತಂತೆ ಹಲವಾರು ನಟ ನಟಿಯರು ಕಾಮೆಂಟ್ ಮಾಡಿದ್ದಾರೆ. ಖ್ಯಾತ ನಟಿ ನನಗೂ ರಾಜಕೀಯಕ್ಕೆ ಹೋಗುವ ಆಸೆ ಇದೆ ಎಂದಿದ್ದಾರೆ. ದಳಪತಿ ವಿಜಯ್ ತಮಿಳಿಗ ವೆಟ್ರಿ ಕಳಗಂ…

