Trailor Release | ಮೈಕ್ ಟೈಸನ್ ಎಂಬ ಟೈಗರ್ ಜತೆ ಹಣೆಗೆ ಹಣೆ ಹೊಡೆಯಲು ಹೊರಟಿದ್ದಾನೆ ‘ ಲೈಗರ್ ‘ ವಿಜಯ್ ದೇವರಕೊಂಡ !
ಲೈಗರ್ !! ಗಂಡು ಸಿಂಹ ಮತ್ತು ಹೆಣ್ಣು ಹುಲಿಯ ಸಂಗಮದ ವ್ಯಗ್ರ ಕೂಸು ಈ ಲೈಗರ್. ಸಿಂಹದ ಬಲಿಷ್ಠತೆಯನ್ನೂ, ಹುಲಿಯ ಚುರುಕುತನವನ್ನೂ ಏಕಕಾಲಕ್ಕೆ ಪಡೆದು ಹೋರಾಡಬಲ್ಲ ಕ್ಷಮತೆ ಈ ಲೈಗರ್ ದು. ಈಗ ಟಾಲಿವುಡ್ ನಲ್ಲಿ ಸಂಚಲನ ಸೃಷ್ಟಿಯಾಗಿದೆ.…



