ಸೋಮವಾರ, 26 ಅಕ್ಟೋಬರ್ 2026
Trending

Video viral

News

ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್‌ ನೀರನ್ನೇ ಖಾಲಿ ಮಾಡಿದ್ರು, ನಂತ್ರ ಗೋಮೂತ್ರದಿಂದ ಶುದ್ಧೀಕರಿಸಿದ ಗ್ರಾಮಸ್ಥರು !

ದಲಿತ ಮಹಿಳೆ ನೀರು ಕುಡಿದರು ಎಂಬ ಕಾರಣಕ್ಕೆ ಇಡೀ ಟ್ಯಾಂಕ್ ಖಾಲಿ ಮಾಡಿ ಗೋಮೂತ್ರದಿಂದ ಶುದ್ಧೀಕರಿಸಿದ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೀರಶೈವ ಬೀದಿಯಲ್ಲಿ ದಲಿತ ಮಹಿಳೆಯೊಬ್ಬರು ರಸ್ತೆ ಬದಿ ಇದ್ದ ಟ್ಯಾಂಕ್ ನೀರು…

latest

“ಸೀತೆ ನಾಯಿ ನೆಕ್ಕಿದ ತುಪ್ಪದಂತಾಗಿದ್ದಾಳೆ ಎಂದು ರಾಮ ಹೇಳಿದ್ದ” – ಸಾಕ್ಷಿ ಇದೆ ಎಂದ ಡಾ. ವಿಕಾಸ್ ದಿವ್ಯಕೃತಿ | ವೀಡಿಯೊ ವೈರಲ್

ಇತ್ತೀಚಿನ ದಿನಗಳಲ್ಲಿ ಎಲುಬಿಲ್ಲದ ನಾಲಿಗೆಯ ಹರಿಬಿಟ್ಟು ಬಾಯಿಗೆ ಬಂದಂತೆ ಹೇಳಿಕೆ ನೀಡುವವರೆ ಹೆಚ್ಚಾಗಿದ್ದಾರೆ. ರಾಮಾಯಣದ ಪಾತ್ರಗಳ ಬಗ್ಗೆ ಜನರಿಗೆ ವಿಶೇಷ ಗೌರವವಿದೆ. ಅದರಲ್ಲೂ ಕೂಡ ರಾಮ, ಸೀತೆಯನ್ನು ದೇವರಂತೆ ಪೂಜಿಸುವವರು ಇದ್ದಾರೆ. ಈ ನಡುವೆ ನವದೆಹಲಿಯ ಯುಪಿಎಸ್ಸಿ ತರಬೇತುದಾರರೊಬ್ಬರು…

ದಕ್ಷಿಣ ಕನ್ನಡ

ಮಂಗಳೂರು : ಅಡ್ಯಾರ್ ಬಸ್ ನಿಲ್ದಾಣದಲ್ಲಿ ಶಾಲಾ ಬಾಲಕನಿಗೆ ತಂಡದಿಂದ ಹಲ್ಲೆ | ಅವಾಚ್ಯ ಶಬ್ದಗಳಿಂದ ಬಾಲಕನಿಗೆ ನಿಂದನೆ | ವೀಡಿಯೋ ವೈರಲ್!!

ಮಂಗಳೂರು:ನಗರದ ಹೊರವಲಯದ ಅಡ್ಯಾರ್ ಸಮೀಪದ ಶಾಲೆಯೊಂದರ ವಿದ್ಯಾರ್ಥಿಗಳ ನಡುವೆ ಮನಸ್ತಾಪ ಉಂಟಾದ ವಿಚಾರವೊಂದು ರಸ್ತೆಗೆ ಬಂದಿದ್ದು, ಓರ್ವ ಬಾಲಕನ ಮೇಲೆ ಯುವಕ ಹಲ್ಲೆ ನಡೆಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಾಲೆಯಲ್ಲಿ ಓರ್ವ ವಿದ್ಯಾರ್ಥಿ ಹಾಗೂ…

Entertainment

Viral Video : ವರ ವಧುವಿನ ಕೆನ್ನೆ ಮುಟ್ಟಿದ್ದಕ್ಕೆ ಕೆರಳಿ ಕೆಂಡವಾದ ಮದುಮಗಳು | ಮಂಟಪದಲ್ಲೇ ಫೈಟ್ ಶುರು!!

ಮದುವೆಯಲ್ಲಿ ಮದುಮಗಳು ಶೃಂಗಾರ ಮಾಡಿಕೊಂಡು ವೈಯಾರದಿಂದ ತಲೆ ಬಗ್ಗಿಸಿಕೊಂಡು ಇರುವ ಕಾಲ ಯಾವಾಗಲೇ ಹೊರಟು ಹೋಯಿತು ಆದರೆ ಕನಿಷ್ಠ ಪಕ್ಷ ಮದುವೆ ಎಂದ ತಕ್ಷಣ ವಧು ಆಗಲಿ ವರ ಆಗಲಿ ಸ್ವಲ್ಪ ನಯ ನಾಜೂಕಿನಿಂದ ಇರುತ್ತಾರೆ. ಇದು ಸಹಜ…

News

Video Viral : ಬುರ್ಜ್ ಖಲೀಫಾ ಸಮೀಪದ 35 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ!!!

ನಾವು ಎಷ್ಟೋ ಕಟ್ಟಡಗಳನ್ನು ನೋಡಿರಬಹುದು. ಅದಲ್ಲದೆ ದೊಡ್ಡ ದೊಡ್ಡ ಕಟ್ಟಡಗಳಿಗೆ ಅನಾಹುತ ಆಗಿರುವುದನ್ನು ಕೆಲವೊಮ್ಮೆ ನೋಡಿರಬಹುದು, ಕೇಳಿರಬಹುದು ಆದರೆ ಕಣ್ಣಿಗೆ ಎಟುಕದ ಜಗತ್ತಿನಲ್ಲೇ ಹೆಚ್ಚು ಪ್ರಸಿದ್ಧಿ ಮತ್ತು ಎತ್ತರವಾದ ಕಟ್ಟಡ ಬುರ್ಜ್ ಖಲೀಫಾ ಸಮೀಪದಲ್ಲಿರುವ 35 ಅಂತಸ್ತಿನ ಕಟ್ಟಡವೊಂದರಲ್ಲಿ…

News

ಇದೆಂಥಾ ಅಶ್ಚರ್ಯ..!  ನಾಯಿ ಕಚ್ಚಿದ 6 ತಿಂಗಳ ಬಳಿಕ ‘ಬೊಗಳಲು’ ಶುರು ಮಾಡಿದ ಯುವಕ, ವಿಡಿಯೋ ನೋಡಿ

ಕಟಕ್: ಒಡಿಶಾದ ಕಟಕ್ ಜಿಲ್ಲೆಯ ಅಥಾಘರ್ನಲ್ಲಿ ಕೋರೆಹಲ್ಲು ಕಚ್ಚಿದ ತಿಂಗಳ ನಂತರ ವ್ಯಕ್ತಿಯೊಬ್ಬ ನಾಯಿಯಂತೆ ಬೊಗಳಲು ಪ್ರಾರಂಭಿಸಿದ ವಿಲಕ್ಷಣ ಘಟನೆ ನಡೆದಿದೆ. ಯುವಕನ ರೋಗಲಕ್ಷಣಗಳು ತೀವ್ರವಾಗುತ್ತಿದ್ದಂತೆ, ಕುಟುಂಬ ಸದಸ್ಯರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರ ಸ್ಥಿತಿ…

International

ಹಿಜಾಬ್ ಗಲಾಟೆ : ಬಟ್ಟೆ ಕಳಚಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ ನಟಿ

ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ. 9 ವರ್ಷ ದಾಟಿದ ಹೆಣ್ಣುಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಇಲ್ಲದೆ ಕಾಣಿಸಿಕೊಳ್ಳುವುದು ಇರಾನ್ ನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಇರಾನ್​ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ (Hijab) ಧರಿಸದ ‘ಅಪರಾಧ’ಕ್ಕಾಗಿ…

International

ಉಕ್ರೇನ್ ಮೇಲೆ ಕ್ಷಿಪಣಿ ಉಡಾಯಿಸಿದ ರಷ್ಯಾ !!!

ಇಂದು ಬೆಳಗ್ಗೆ ಉಕ್ರೇನ್‌ನ ಕೆಲವು ಭಾಗಗಳಲ್ಲಿ ಸ್ಫೋಟ ಸಂಭವಿಸಿದ್ದು, ಕ್ರೈಮಿಯಾ -ರಷ್ಯಾ ಸಂಪರ್ಕಿಸುವ ಸೇತುವೆ ಸ್ಫೋಟಗೊಂಡ ಘಟನೆಯ ಬೆನ್ನಲ್ಲೇ ಇಂದು ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಕ್ರೈಮಿಯಾವನ್ನು ರಷ್ಯಾಕ್ಕೆ (Russia) ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ಭಾರೀ…

latest

ತರಕಾರಿಗೆನೇ ಮೂತ್ರ ಮಾಡಿ ಜನರಿಗೆ ಮಾರಾಟ | ವ್ಯಾಪಾರಿ ಪೊಲೀಸ್ ವಶಕ್ಕೆ, ವೀಡಿಯೋ ವೈರಲ್

ಆಹಾರ ಮನುಷ್ಯನ ಒಂದು ದಿನಚರಿಯ ಕ್ರಮ. ಏಕೆಂದರೆ ನಿದ್ದೆ, ಕೆಲಸ ಹೇಗೆ ಮನುಷ್ಯನಿಗೆ ಮುಖ್ಯವೋ ಹಾಗೆನೇ, ಆಹಾರ ಕೂಡಾ ಬಹಳ ಮುಖ್ಯ. ಕೆಲವರು ಮನೆ ಊಟ ಇಷ್ಟ ಪಟ್ಟರೆ, ಇನ್ನು ಕೆಲವರು ಸ್ಟ್ರೀಟ್ ಫುಡ್ ಇಷ್ಟ ಪಡುತ್ತಾರೆ. ಕೆಲವರು…

Interesting

ಮರ್ಸಿಡೆಸ್ ಕಾರಿನಲ್ಲಿ ಉಚಿತ ಪಡಿತರ ಕೊಂಡೊಯ್ದ ಶ್ರೀಮಂತ ಬಿಪಿಲ್ ಕಾರ್ಡ್ ದಾರ!!

ಪಡಿತರ ಎನ್ನುವುದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ಸೌಲಭ್ಯವಾಗಿದೆ. ಆದ್ರೆ, ಇದೀಗ ಆಸ್ತಿ, ಕಾರು ಹೀಗೆ ಶ್ರೀಮಂತರಿದ್ದರೂ ಇಂತಹ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಹೌದು. ಇಂತಹ ಒಂದು ಘಟನೆಯ ವೀಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ವ್ಯಕ್ತಿಯೊಬ್ಬ​…