ಶನಿವಾರ, 24 ಅಕ್ಟೋಬರ್ 2026

Vehicle: If ‘toll fee’ is pending

News

Vehicle: ‘ಟೋಲ್ ಶುಲ್ಕ’ ಬಾಕಿಯಿದ್ರೆ, ‘NOC’ ಸಿಗೋದಿಲ್ಲ: ಕೇಂದ್ರ ಸರ್ಕಾರ

Vehicle: ಇನ್ಮುಂದೆ ಟೋಲ್ ಬಾಕಿ ಪಾವತಿಸದ ವಾಹನಗಳಿಗೆ ಆಕ್ಷೇಪಣೆ ರಹಿತ ಪ್ರಮಾಣಪತ್ರಗಳು (NOC), ಫಿಟ್‌ನೆಸ್ ಪ್ರಮಾಣಪತ್ರಗಳು ಮತ್ತು ರಾಷ್ಟ್ರೀಯ ಪರವಾನಗಿಗಳು ಸೇರಿದಂತೆ ಪ್ರಮುಖ ನೋಂದಣಿ ಮತ್ತು ಪರವಾನಗಿ-ಸಂಬಂಧಿತ ಸೇವೆಗಳನ್ನ ನಿರಾಕರಿಸಲಾಗುವುದು ಎಂದು ಘೋಷಿಸಿದೆ. 1989 ರ ಕೇಂದ್ರ ಮೋಟಾರು…