ಶನಿವಾರ, 24 ಅಕ್ಟೋಬರ್ 2026

Vegetable Cart

Interesting

Vegetable Cart: ಹೀಗೊಂದು ಅಮಾನವೀಯ ಘಟನೆ: ವೈದ್ಯರ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ: ಕೊರೆವ ಚಳಿಯಲ್ಲಿ ತರಕಾರಿ ಗಾಡಿಯಲ್ಲಿ ಮಗುವಿಗೆ ಜನ್ಮವಿತ್ತ ಮಹಿಳೆ!!

Vegetable Cart: ಹರ್ಯಾಣದ ಅಂಬಾಲಾದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಹಾಗು ಆಸ್ಪತ್ರೆಯ ಸಿಬ್ಬಂದಿಗಳು ತೋರಿದ ನಿರ್ಲಕ್ಷಕ್ಕೆ ಗರ್ಭಿಣಿಯೊಬ್ಬರು(Pregnant woman)ಮೈ ಕೊರೆವ ಚಳಿಯಲ್ಲಿ ಆಸ್ಪತ್ರೆಯ ಆವರಣದ ತರಕಾರಿ ಗಾಡಿಯಲ್ಲೇ(Vegetable Cart) ಮಗುವಿಗೆ ಜನ್ಮವಿತ್ತ ದಾರುಣ ಘಟನೆ ವರದಿಯಾಗಿದೆ. ಹರ್ಯಾಣದ…