Social
Meatloaf in Veg Biryani: ಆನ್ಲೈನ್ ಅಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ ಲೇಡಿಗೆ ತಿನ್ನುವಾಗ ಸಿಕ್ತು ಮಾಂಸದ ತುಂಡು!
ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರೆ ಅದರಲ್ಲಿ ಮಾಂಸದ ತುಂಡುಗಳು (Meatloaf in Veg Biryani) ಕಂಡುಬಂದಿವೆ.