Karnataka State Politics Updates
C T Ravi: ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಓಟುಗಳು ಬೇಕಿಲ್ಲ: ಸಿಟಿ ರವಿ! ರಾಜ್ಯಾದ್ಯಂತ ಬುಗಿಲೆದ್ದ ಲಿಂಗಾಯತರ ಆಕ್ರೋಶ! ರವಿ ಕರೆದು ಮಾತನಾಡುತ್ತೇನೆಂದ BSY
ಇದಾದ ಬಳಿಕ ಲಿಂಗಾಯತರ (Lingayats) ವೋಟು ನಮಗೆ ಬೇಡ, ಅವರ ವೋಟುಗಳಿಲ್ಲದೆ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂಬ ಮಾತಿನ ಮೂಲಕ ವಿವಾದದ ಕಿಡಿಯನ್ನು ಹತ್ತಿಸಿದ್ಧರು.
