Salt in Vastu: ನಿಮ್ಮ ಕುಟುಂಬದಲ್ಲಿ ಆಗ್ತಾ ಇರುವ ಎಲ್ಲಾ ಸಮಸ್ಯೆಗಳಿಗೆ ಉಪ್ಪಿನಿಂದ ಪರಿಹಾರವಿದೆ!
Salt in Vastu : ಧರ್ಮಗ್ರಂಥಗಳಲ್ಲಿ ಉಪ್ಪನ್ನು ಚಂದ್ರ ಮತ್ತು ಶುಕ್ರನ ಕಾರಕವೆಂದು ಪರಿಗಣಿಸಲಾಗಿದೆ. ಉಪ್ಪು ವ್ಯಕ್ತಿಯ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ
Salt in Vastu : ಧರ್ಮಗ್ರಂಥಗಳಲ್ಲಿ ಉಪ್ಪನ್ನು ಚಂದ್ರ ಮತ್ತು ಶುಕ್ರನ ಕಾರಕವೆಂದು ಪರಿಗಣಿಸಲಾಗಿದೆ. ಉಪ್ಪು ವ್ಯಕ್ತಿಯ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ
ಆದರೆ, ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಸೂಜಿ ಮತ್ತು ದಾರವನ್ನು (needle and threads) ಇಡುವುದು ಒಳ್ಳೆಯದಲ್ಲ
ಕಾಯಿಲೆಗಳು ಬರುತ್ತಲೇ ಇರುತ್ತವೆ. ಅಂತಹ ಸಮಯದಲ್ಲಿ, ಏನು ಮಾಡಬೇಕು ಎಂಬ ಆಲೋಚನೆ ಬರುತ್ತದೆ
ಕರ್ಪೂರ, ಪೂಜೆಯಲ್ಲಿ ಬೆಳಗಿಸಲು ಬಳಸುವ ಚಿಕ್ಕ ಅರೆಪಾರದರ್ಶಕ ಬಿಳಿ ಬಿಲ್ಲೆಯಾಗಿದ್ದರೂ ಸಹ ಇದರ ಬಳಕೆ ಅಪರಿಮಿತವಾಗಿದೆ.ವಾಸ್ತು(Vastu )ಶಾಸ್ತ್ರ ಪ್ರಕಾರ ಕರ್ಪೂರವನ್ನು ಯಾವ ರೀತಿಯಾಗಿ ಬಳಸಬಹುದು ಎಂದು ಸಂಪೂರ್ಣವಾಗಿ ತಿಳಿಸಲಾಗಿದೆ. ಹಿಂದೂ ಧರ್ಮದಲ್ಲಿ ಕರ್ಪೂರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಆದ್ರೆ, ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಕೆಲಸಗಳು…
ನಂಬಿಕೆಯೇ ನಮ್ಮ ಜೀವಾಳ ಮತ್ತು ಭರವಸೆಯೂ ಹೌದು. ಪ್ರಾಚೀನ ಕಾಲದಿಂದಲೂ ಭಾರತೀಯರಲ್ಲಿ ಆಚಾರ ವಿಚಾರ ರೂಢಿ ಸಂಪ್ರದಾಯಗಳ ಸೊಗಡು ಎಲ್ಲೆಡೆ ಹರಡಿದೆ. ಹಿರಿಯರ ಅನುಭವ ಮತ್ತು ಶಾಸ್ತ್ರ ಪುರಾಣಗಳ ಪ್ರಕಾರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ…