Breaking Entertainment News Kannada
Vartur Santosh: ‘ಬಿಗ್ ಬಾಸ್ ಕನ್ನಡ’ ಸ್ಕ್ರಿಪ್ಟೆಡ್ ಶೋ ?! ಮಾಜಿ ಕಂಟೆಸ್ಟೆಂಟ್ ವರ್ತೂರ್ ಸಂತೋಷ್ ಅವರಿಂದಲೇ ಬಯಲಯ್ತು ಅಚ್ಚರಿ ಸತ್ಯ
Vartur Santosh: 'ಬಿಗ್ ಬಾಸ್'(Bigg Boss) ಕಿರುತೆರೆಯ ಶೋ ದೇಶ ಮಾತ್ರವಲ್ಲ ವಿಶ್ವಾದ್ಯಂತ ತನ್ನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇಂದು ಭಾರತದಲ್ಲಿ ಹೆಚ್ಚಿನ ಎಲ್ಲಾ ಭಾಷೆಗಳಲ್ಲಿಯೂ ಕೂಡ ಈ ಶೋ ಪ್ರಸಾರವಾಗುವುದನ್ನು ನಾವು ನೋಡಬಹುದು.

