News
Bengaluru ಸ್ವಿಮ್ಮಿಂಗ್ ಪೂಲ್’ಗೆ ಬಿದ್ದು ಬಾಲಕಿ ಸಾವು ಕೇಸ್ – 45 ದಿನಗಳ ಬಳಿಕ ಪ್ರಕರಣಕ್ಕೆ ರೋಚಕ ಟ್ವಿಸ್ಟ್- 7 ಮಂದಿ ಅರೆಸ್ಟ್
Bengaluru: ಅಪಾರ್ಟ್ಮೆಂಟ್ವೊಂದರ ಸ್ವಿಮ್ಮಿಂಗ್ ಪೂಲ್ ಗೆ (Swimming Pool) ಬಿದ್ದು 10 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ 45 ದಿನಗಳ ಬಳಿಕ ರೋಚಕ ಟ್ವಿಸ್ಟ್ ಸಿಕ್ಕಿದ್ದು, 7 ಮಂದಿಯನ್ನು ವರ್ತೂರು ಪೊಲೀಸರು (Varthur Police) ಬಂಧಿಸಿದ್ದಾರೆ.…

