News
Varanasi Crime News: ಒಂದು ವರ್ಷದಿಂದ ತಾಯಿಯ ಮೃತದೇಹದ ಬಳಿಯೇ ಇದ್ದ ಹೆಣ್ಣುಮಕ್ಕಳು; ಮನೆಗೆ ಬಂದ ಪೊಲೀಸರಿಗೆ ಶಾಕ್!!!
Varanasi Crime News: ಇಬ್ಬರು ಹೆಣ್ಣು ಮಕ್ಕಳು ತಮ್ಮ ತಾಯಿಯ ಮೃತದೇಹದೊಂದಿಗೆ ಒಂದು ವರ್ಷ ವಾಸಿಸುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಬನಾರಸ್‌ನಲ್ಲಿ ನಡೆದ ಈ ಘಟನೆ ನಿಜಕ್ಕೂ ಜನರನ್ನು ಬೆಚ್ಚಿ ಬೀಳಿಸಿದೆ. ಸ್ನೇಹಿತರಿಗೆ, ಸಂಬಂಧಿಕರಿಗೆ, ಸುತ್ತಮುತ್ತಲಿನ ಜರಿಗೆ ಕೂಡಾ…
