Breaking Entertainment News Kannada
Kantara Movie : ವರಾಹ ರೂಪಂ ಹಾಡಿಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ | ಗ್ರೀನ್ ಸಿಗ್ನಲ್ ನೀಡಿದ್ದ ಜಿಲ್ಲಾಕೋರ್ಟ್ ಆದೇಶಕ್ಕೆ ತಡೆ!
ಕಾಂತಾರ ಸಿನಿಮಾದ ʻವರಾಹಂ ರೂಪಂʼ (Kantara Movie) ಹಾಡಿನ ವಿವಾದಕ್ಕೆ ಸಂಬಂಧಿಸಿ ತೈಕುಡಂ ಬ್ರಿಡ್ಜ್ ಮ್ಯೂಸಿಕ್ ತಂಡ ಹೂಡಿದ್ದ ದೂರನ್ನು ತಿರಸ್ಕರಿಸಿದ್ದ ಕೋಯಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯದ ಆದೇಶಕ್ಕೆ ಗುರುವಾರ ಕೇರಳ ಹೈಕೋರ್ಟ್ ತಡೆ ನೀಡಿದ್ದು, ಈಗ ಕಾಂತಾರ ಚಿತ್ರ…


