ಶನಿವಾರ, 24 ಅಕ್ಟೋಬರ್ 2026

Vanshika

Breaking Entertainment News Kannada

Master Anand: ಆ ನೋವಿಗಿಂತ ಈಗ ಅನುಭವಿಸುತ್ತಿರುವ ನೋವೇ ವಾಸಿ;ಮಗನ ನೆನೆದು ಕಣ್ಣೀರಿಟ್ಟ ಮಾಸ್ಟರ್ ಆನಂದ್!!

Master Anand: ಕಿರುತೆರೆಯ ಬೇಡಿಕೆಯ ನಿರೂಪಕ ಮಾಸ್ಟರ್ ಆನಂದ್(Master Anand) ಈಗ ಕಿರುತೆರೆ ಬೇಡಿಕೆಯ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಒಂದೆಡೆ ಮಗಳು ವಂಶಿಕಾ ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆಯುತ್ತಿದ್ದಾರೆ.ಮತ್ತೊಂದೆಡೆ, ಕೃಷ್ಣ ಚೈತನ್ಯಾ ಕಶ್ಯಪಾ ಗುರುಕುಲದಲ್ಲಿದ್ದಾರೆ(Gurukula).ಮಗನನ್ನು ಗುರುಕುಲದಲ್ಲಿ ಬಿಟ್ಟು ಬಂದ…