ಶನಿವಾರ, 24 ಅಕ್ಟೋಬರ್ 2026

Vanshika Anjani Kashyapa entry to film

Breaking Entertainment News Kannada

ಕಿರುತೆರೆಯಿಂದ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪಟಾಕಿ ವಂಶಿಕಾ ; ವಸಿಷ್ಠ ಸಿಂಹ ಅಭಿನಯದ ಈ ಚಿತ್ರಕ್ಕೆ ನಟಿಸಲಿದ್ದಾರೆ ಆನಂದ್ ಪುತ್ರಿ

ಮಾಸ್ಟರ್ ಆನಂದ್ ಪರಿಚಯ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇದೆ. ಆದ್ರೆ, ಇದೀಗ ಆನಂದ್ ಕಿಂತಲೂ ವಂಶಿಕಾ ಅಂಜನಿ ಕಶ್ಯಪ ಫುಲ್ ಫೇಮಸ್. ಹೌದು. ತನ್ನ ಪಟಪಟ ಮಾತುಗಳಿಂದ ಮತ್ತು ನಟನೆಯಿಂದ ಕಿರುತೆರೆ ರಿಯಾಲಿಟಿ ಶೋ ಮೂಲಕ ಜನ ಮನ…